Loading home…

ಕಲ್ಯಾಣಿ ಅಥವಾ ಯಮನ್ ರಾಗವನ್ನಾಧರಿಸಿದ (ಮತ್ತು ಯಮನ್ನ ವಿವಿಧ ರೂಪಗಳ) ವಿಶೇಷ ರಾಗರಸಾಯನ "ಕಲ್ಯಾಣಿ ಕಲರವ". ಇದು ಕಲ್ಯಾಣಿ ರಾಗದ ಸಾಧ್ಯವಾದಷ್ಟೂ ಹೆಚ್ಚು ವೈವಿಧ್ಯಮಯ ಪ್ರಸ್ತುತಿಗಳ ಒಂದು ಗೊಂಚಲು. ಭಾರತದ ವಿವಿಧ ಭಾಷೆಗಳಲ್ಲಿ, ವಿವಿಧ ಪ್ರಕಾರದ ಸಂಗೀತದಲ್ಲಿ ಈ ರಾಗದ ರೋಚಕತೆಯನ್ನು ಆನಂದಿಸುತ್ತಲೇ ರಾಷ್ಟ್ರೀಯ ಭಾವೈಕ್ಯವನ್ನು ಮೂಡಿಸುವ ಪ್ರಯತ್ನ.