Loading home…
ಎಸ್.ಜಾನಕಿ ಹಾಡಿದ ಸಾವಿರಾರು ಕನ್ನಡ ಚಿತ್ರಗೀತೆಗಳ ಪೈಕಿ ಅತ್ಯುತ್ತಮವೆಂದು ಕೆಲವೇಕೆಲವನ್ನು ಆಯ್ಕೆಮಾಡುವುದು ಬಹಳ ಕಷ್ಟ. ಆದರೂ ನನಗೆ ಅತಿ ಇಷ್ಟದ ಇಪ್ಪತ್ತನ್ನು, ಅವುಗಳ YouTube audio link (video link ಅಲ್ಲ) ಸೇರಿಸಿ ಒಂದು ಪ್ಲೇಲಿಸ್ಟ್ ಮಾಡಿದ್ದೇನೆ. ಇವುಗಳಲ್ಲಿ ಹೆಚ್ಚಿನವು ನಿಮ್ಮ ನೆಚ್ಚಿನವೂ ಆಗಿರಬಹುದು; ಇದೊಂದು ಸಾಂಕೇತಿಕ ಪಟ್ಟಿ ಅಷ್ಟೇ. ಲಿಂಕ್ ಕ್ಲಿಕ್ಕಿಸಿ (ಬೇಕಿದ್ದರೆ ಇದರಲ್ಲಿ ನಿಮ್ಮಿಷ್ಟದ ಹಾಡನ್ನಷ್ಟೇ ಆಯ್ದುಕೊಂಡು) ಆನಂದಿಸಿ. - ಶ್ರೀವತ್ಸ ಜೋಶಿ.