Loading home…

ಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರಿ, ಸಿಗಂದೂರು ಚೌಡೇಶ್ವರಿ, ಬಾಳೆಬರೆ ಚಂಡಿಕಾಂಬೆ, ಪ್ರತ್ಯಂಗಿರಾ ದೇವಿ ಸೇರಿದಂತೆ ವಿವಿಧ ಶಕ್ತಿ ದೇವತೆಗಳನ್ನು ಸ್ತುತಿಸುವ, ಮಹಿಮೆಯನ್ನು ವರ್ಣಿಸುವ ಅಪರೂಪದ ಕನ್ನಡದ ನೂತನ ಭಕ್ತಿಗೀತೆಗಳ ಸಂಗ್ರಹ. ದೇವಿಯ ಆರಾಧನೆ ಸಂದರ್ಭದಲ್ಲಿ ಈ ಭಕ್ತಿಗಳನ್ನು ಆಲಿಸುವುದರಿಂದ ಮನಶಾಂತಿ ದೊರೆಯುವುದಲ್ಲದೆ, ಭಕ್ತಿಯ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಾಯಕವಾಗಿವೆ.