Loading home…

ಇದು ಶ್ರೀ ಕೃಷ್ಣನ ಭಕ್ತಿಗೀತೆಗಳ ಅಪರೂಪದ ಸಂಕಲನ 🎶 ಈ ಪ್ಲೇಲಿಸ್ಟಿನಲ್ಲಿ ನೀವು ಮನಸ್ಸಿಗೆ ಶಾಂತಿ ನೀಡುವ, ಭಕ್ತಿ ತುಂಬುವ ಕನ್ನಡದ ಅತ್ಯುತ್ತಮವಾದ ಶ್ರೀ ಕೃಷ್ಣ ವೈವಿಧ್ಯಮಯ ಭಕ್ತಿಗೀತೆಗಳನ್ನು ಕೇಳಬಹುದು. 🙏 ಶ್ರೀ ಕೃಷ್ಣ – ಪ್ರೀತಿ, ಭಕ್ತಿ ಮತ್ತು ಧರ್ಮದ ಪ್ರತೀಕ. ಇಲ್ಲಿ ನೀಡಿರುವ ಹಾಡುಗಳು ನಿಮ್ಮ ಮನಸ್ಸಿಗೆ ಶಾಂತಿ ನೀಡುತ್ತವೆ ಮತ್ತು ಭಕ್ತಿಯನ್ನು ಹೆಚ್ಚಿಸುತ್ತವೆ. 🎧 Playlist Highlights: ಶ್ರೀ ಕೃಷ್ಣ ಕನ್ನಡ ಭಕ್ತಿಗೀತೆಗಳು ಜೋ ಜೋ ಕೃಷ್ಣ ಲಾಲಿ ಹಾಡುಗಳು ಕೃಷ್ಣ ಭಜನೆಗಳು Devotional & Spiritual Songs 🌸 Listen daily for peace, positivity & devotion 🌸 🔔 Subscribe for more Kannada Bhakti Songs